24 News Zone mod apk - Download latest version 1.5.0

24 News Zone mod apk - Download latest version 1.5.0


24 News Zone.apk 1.5.0
Name: 24 News Zone apk
ID: com.futurenext.newszone
Version: 1.5.0
Size: 0 Mb
Android Version: 3.1 and up



24 News Zone Screenshots

How to mod 24 News Zone 1.5.0 mod apk for android
How to mod 24 News Zone lastet apk for bluestacks
How to download 24 News Zone 1.5.0 unlimited apk for android

What's new in 24 News Zone 1.5.0

ಹೈ-ಫೈ ತಂತ್ರಜ್ಞಾನದೊಂದಿಗೆ ವೇಗವಾಗಿ ಬೆಳೆಯುತ್ತಿರುವ ಇಂದಿನ ಯುಗದಲ್ಲಿ ವಿಶ್ವವೇ ಮನುಷ್ಯನ ಬೆರಳ ತುದಿಯಲ್ಲಿದೆ. ದೇಶ-ವಿದೇಶಗಳ ಸುದ್ದಿಗಳನ್ನ ಕ್ಷಣ ಮಾತ್ರದಲ್ಲಿ ಅರಿಯುವ ನಮಗೆ ನಮ್ಮ ಸುತ್ತಮುತ್ತ ನಡೆಯುವ, ಸ್ಥಳೀಯ ವಿಷಯಗಳು ನಮಗರಿಯದೇ ನಡೆದು ಹೋಗುತ್ತವೆ.

ಹೀಗಿರುವಾಗ ನಮ್ಮೂರುಗಳಲ್ಲಿ ಸಂಭವಿಸುವ ದೈನಂದಿನ ಪ್ರಮುಖ ವಿಷಯಗಳು, ಅಗತ್ಯ ಮಾಹಿತಿಗಳನ್ನ ನಾಡಿನ ಜನರಿಗೆ ತಲುಪಿಸುವುದು 24 ನ್ಯೂಸ್ ಜೋನ್ನ ಉದ್ದೇಶ. ಇಷ್ಟು ದಿನ ಯಾರೋ ಬರ್ತಾರೆ? ಏನೋ ಮಾಡ್ತಾರೆ ಅನ್ನೋ ಭರವಸೆಯ ಕಂಗಳಿಂದ ಕಾಯುತ್ತಿದ್ದ ಜನರಿಗೆ ತಮ್ಮ ದುಃಖ ದುಮ್ಮಾನಗಳನ್ನ ನೇರವಾಗಿ 24 ನ್ಯೂಸ್ ಜೋನ್ ಮೂಲಕ ಹಂಚಿಕೊಳ್ಳಬಹುದು.

ಇಲ್ಲಿ ಜನರೇ ನೇರವಾಗಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುವ ಸುವರ್ಣ ಅವಕಾಶ ಇರುವುದರಿಂದ ಸಂಬಂಧಪಟ್ಟ ವಿಷಯಗಳನ್ನ ಹಂಚಿಕೊಳ್ಳಬಹುದಾಗಿದೆ.ಯಾವುದೇ ವಿಷಯಗಳನ್ನ ನೇರವಾಗಿ, ಮುಕ್ತವಾಗಿ, ನ್ಯಾಯಸಮ್ಮತವಾಗಿ ಹಂಚಿಕೊಳ್ಳಲು ವೇದಿಕೆಯಾಗಿರುವ 24 ನ್ಯೂಸ್ ಜೋನ್ ನಲ್ಲಿ ಸುದ್ದಿಗಳನ್ನ ತಕ್ಷಣವೇ ಅಪ್ಡೇಟ್ ಮಾಡಲಾಗುತ್ತದೆ.

ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಆರ್ಥಿಕ, ಆರೋಗ್ಯ, ವಿಜ್ಞಾನ-ತಂತ್ರಜ್ಞಾನ, ಕ್ರೀಡೆ, ಕೃಷಿ ಸೇರಿದಂತೆ ಜನಪರ ಸುದ್ದಿಗಳನ್ನ ಜನತೆಗೆ ತಲುಪಿಸಲಾಗುತ್ತದೆ.ಸ್ಥಳೀಯ ವಿಷಯಗಳಿಗೆ ಹೆಚ್ಚು ಒತ್ತು ನೀಡುತ್ತಿರುವ 24 ನ್ಯೂಸ್ ಜೋನ್, ಜಿಲ್ಲೆಯಲ್ಲಿರುವ ಹಾಗೂ ಜಿಲ್ಲೆಗಳಿಂದ ದೂರವಿರುವ ನಮ್ಮವರಿಗೆ ನಮ್ಮೂರಿನ ಸುದ್ದಿಗಳನ್ನ ತಲುಪಿಸುವ ಜವಾಬ್ದಾರಿಯನ್ನು ಹೊತ್ತಿದೆ.
24 News Zone | 173 Reviewers | | Rating: 4.7

Download 24 News Zone 1.5.0 APK




Search terms:
How to download 24 News Zone lastet apk for android
Download 24 News Zone unlimited apk for android
24 News Zone 1.5.0 modded apk
24 News Zone unlimited apk

Previous Post
Next Post

Related Posts: